COVID-19 ಇ-ಪಾಸ್

ಎಮೆರ್ಜನ್ಸಿ ಪಾಸ್ ಪಡೆಯಲು ಪೋಲಿಸ್ ಠಾಣೆ ಅಥವಾ ಪೊಲೀಸ್ ಅಧೀಕ್ಷಕರು ರವರ ಕಛೇರಿಗೆ ಬರುವ ಅಗತ್ಯವಿಲ್ಲ. ಆನ್ ಲೈನ್ ನಲ್ಲಿ  ಇ-ಪಾಸ್ ಪಡೆಯಬಹುದು.

COVID-19 ಇ-ಪಾಸ್ ಗಾಗಿ ಈ ಲಿಂಕ್ ನ್ನು ಉಪಯೋಗಿಸಿ.

http://rmg.covid19karnataka.in/epass/