ಹಾರೋಹಳ್ಳಿ ಪೊಲೀಸ್ ಠಾಣೆ ಯುಡಿಆರ್ ನಂ 31/19

ದಿನಾಂಕ:18/07/2019 ರಂದು ಅಪರಿಚಿತ ವ್ಯಕ್ತಿಯು ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತಪುರ ರಾಷ್ಟ್ರೀಯ ಹೆದ್ದಾರಿ 209 ಬಳಿ ವಿಷಕುಡಿದು ಗಾಯಾಳುವಾಗಿದ್ದವನ್ನು 108 ಅಂಬ್ಯೂಲೇನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಗುಣಮುಖನಾಗದೆ ದಿನಾಂಕ:19/07/2019 ರಂದು ಮೃತಪಟ್ಟಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆ ಯುಡಿಆರ್ ನಂ 31/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ.