ಸ್ಕಿಮಿಂಗ್ ಆರೋಪಿಗಳ ಬಂಧನ

ಎ.ಟಿ.ಎಂ ಸೆಂಟರ್ ಗಳಲ್ಲಿ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿ ಸಂಗ್ರಹಿಸಿ, ನಕಲಿ ಕಾರ್ಡ್ ಸೃಷ್ಠಿಸಿಕೊಂಡು ಹಣ ಡ್ರಾ ಮಾಡಿ ಮೋಸ ಮಾಡುತ್ತಿದ್ದ ಕುಖ್ಯಾತ ಆರೋಪಿಗಳ ಬಂಧನ.

 ಬಂಧಿತ ಆರೋಪಿಗಳಿಂದ 01-ಬೈಕ್, 04-ಲ್ಯಾಪ್ ಟಾಪ್, 09-ಮೊಬೈಲ್ ಗಳು, 67,150/- ರೂ ನಗದು, 55 ಎ.ಟಿ.ಎಂ ಕಾರ್ಡ್ ಗಳು ಹಾಗೂ ಸ್ಕಿಮಿಂಗ್ ಕೃತ್ಯಕ್ಕೆ  ಬಳಸುವ ಉಪಕರಣಗಳನ್ನು ಅಮಾನತ್ತು ಪಡಿಸಿಕೊಂಡು ಒಟ್ಟು 54 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.