ರಾಮನಗರ ಜಿಲ್ಲೆಯ 2016 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ವಿಜೇತರು

ಶ್ರೀ ಲಕ್ಮಿ ಗಣೇಶ್  ಪೊಲೀಸ್ ಉಪಾಧೀಕ್ಷಕರು, ಮಾಗಡಿ ಉಪ-ವಿಭಾಗ, ರಾಮನಗರ ಜಿಲ್ಲೆ.

ಇವರಿಗೆ 2016 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ನೀಡಲಾಗಿರುತ್ತದೆ.

ಶ್ರೀ ಶ್ರೀಧರ್ ಪೊಲೀಸ್ ನಿರೀಕ್ಷಕರು, ಕುಂಬಳಗೂಡು ಪೊಲೀಸ್ ಠಾಣೆ, ರಾಮನಗರ ಜಿಲ್ಲೆ.

ಇವರಿಗೆ 2016 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ನೀಡಲಾಗಿರುತ್ತದೆ.