ಬೀಟ್ ನಾಗರೀಕ ಸದಸ್ಯರ ಸಂಪರ್ಕ ಸಭೆ

ರಾಮನಗರ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ  ಬೀಟ್ ನಾಗರೀಕ ಸದಸ್ಯರ ಸಂಪರ್ಕ ಸಭೆಗಳನ್ನು ನಡೆಸಲಾಯಿತು.