ಬಿಡದಿ ಪೊಲೀಸ್ ಠಾಣೆ ಯುಡಿಆರ್ ನಂ 11/19

ಬೆಂಗಳೂರು-ಮೈಸೂರು ರಸ್ತೆಯ ಮಠದ ರಸ್ತೆ ಚರಂಡಿಯ ಬಳಿ ಅಪರಿಚಿತ ವ್ಯಕ್ತಿಯು  ಯಾವುದೋ ಖಾಯಿಲೆಯಿಂದ ದಿನಾಂಕ:20.03.2019 ರಂದು ಮೃತಪಟ್ಟಿದ್ದು, ಬಿಡದಿ ಪೊಲೀಸ್ ಠಾಣೆ ಯುಡಿಆರ್ ನಂ 11/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ.