ಪತ್ರಿಕಾ ಪ್ರಕಟಣೆ 18.08.2019

ಪತ್ರಿಕಾ ಪ್ರಕಟಣೆ


 

1)    ದಿನಾಂಕ:18.08.2019 ರಂದು ಸಂಜೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಯ್ಯಂಬಳ್ಳಿ ಗ್ರಾಮದ ಬಳಿ ಪಿಎಸ್‍ಐ ಮತ್ತು ಸಿಬ್ಬಂದಿಗಳು ಅಕ್ರಮವಾಗಿ ಮದ್ಯ ಮಾರಾಟದ ಮೇಲೆ ದಾಳಿಮಾಡಿ 10 ವಿವಿಧ ಬ್ರಾಂಡ್‍ಗಳ 25 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಮತ್ತು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಮೊ.ನಂ. 108/2019 ಕಲಂ: 32,34 ಕೆ.ಇ. ಕಾಯ್ದೆ ರೀತ್ಯಾ ಪ್ರಕರಣ ನೊಂದಾಯಿಸಿರುತ್ತೆ.

ಆರೋಪಿಗಳು: 1. ಶಿವಪ್ರಸಾದ್ ಬಿನ್ ಪ್ರಭುಶೆಟ್ಟಿ 49 ವರ್ಷ, ಉಯ್ಯಂಬಳ್ಳಿ. 2.  ಶಿವಬೊಮ್ಮೇಗೌಡ ಬಿನ್ ಲೇಟ್ ಬೋಳೇಗೌಡ 40 ವರ್ಷ, ಉಯ್ಯಂಬಳ್ಳಿ.

 

2)  ದಿನಾಂಕ:18.08.2019 ರಂದು ಸಂಜೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲಹಳ್ಳಿ ಗ್ರಾಮದಲ್ಲಿ ಪಿಎಸ್‍ಐ ಮತ್ತ್ತು ಸಿಬ್ಬಂದಿಗಳು ಅಕ್ರಮವಾಗಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಜೂಜಾಟಕ್ಕೆ ಪಣಕ್ಕಿಡಲಾಗಿದ್ದ ರೂ.6500/  ಮತ್ತು 7 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಮೊ.ನಂ.107/2019 ಕಲಂ: 87 ಕೆ.ಪಿ. ಕಾಯ್ದೆ ರೀತ್ಯಾ ಪ್ರಕರಣ ನೊಂದಯಿಸಿರುತ್ತೆ.

ಆರೋಪಿಗಳು: 1. ರವಿ @ ರವಿಕುಮಾರ್ ಬಿನ್ ಶಿವರಾಜು, 21 ವರ್ಷ, ಎಸ್.ಎಂ ಕೃಷ್ಣನಗರ   2. ಮಾದೇಶ ಬಿನ್ ಚಿಕ್ಕಣ್ಣ, 41 ವರ್ಷ, ನಲ್ಲಹಳ್ಳಿ ಗ್ರಾಮ    3.  ಮಹದೇವ ಬಿನ್ ಮಾದಯ್ಯ, 43 ವರ್ಷ, ದೊಡ್ಡಾಲಳ್ಳಿ ಗ್ರಾಮ    4. ಶಿವ ಬಿನ್ ಲೇಟ್ ಬ್ಯಾಟಣ್ಣ, 30 ವರ್ಷ, ನಲ್ಲಹಳ್ಳಿ ಗ್ರಾಮ   5. ಪುಟ್ಟರಾಜು ಬಿನ್ ಲೇಟ್ ಪುಟ್ಟೇಗೌಡ, 48 ವರ್ಷ, ನಲ್ಲಹಳ್ಳಿ ಗ್ರಾಮ 6. ಶಿವ ಬಿನ್ ಲೇಟ್ ನಿಂಗಪ್ಪ, 60 ವರ್ಷ, ನಲ್ಲಹಳ್ಳಿ ಗ್ರಾಮ    7. ಶಂಕರ್ ಬಿನ್ ಲೇಟ್ ಸಿದ್ದಯ್ಯ , 35 ವರ್ಷ, ನಲ್ಲಹಳ್ಳಿ ಗ್ರಾಮ

 

 

3)  ದಿನಾಂಕ:18.08.2019ರಂದು ಮದ್ಯಾಹ್ನ 02:30 ಸಮಯದಲ್ಲಿ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಸರಹಳ್ಳಿ – ಬನವಾಸಿ ಗ್ರಾಮದ ಹತ್ತಿರ ಪಿಎಸ್‍ಐ ಮತ್ತ್ತು ಸಿಬ್ಬಂದಿಗಳು ಅಕ್ರಮವಾಗಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಜೂಜಾಟಕ್ಕೆ ಪಣಕ್ಕಿಡಲಾಗಿದ್ದ ರೂ.5,490/- ಮತ್ತು 52 ಇಸ್ಪೀಟ್ ಎಲೆಗಳನ್ನು ಅಮಾನತ್ತು ಪಡಿಸಿಕೊಂಡು, 4 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಮೊ.ನಂ.139/2019 ಕಲಂ: 87 ಕೆ.ಪಿ. ಕಾಯ್ದೆ ರೀತ್ಯಾ ಪ್ರಕರಣ ನೊಂದಯಿಸಿರುತ್ತೆ.

ಆರೋಪಿಗಳು: 1.  ಶಿವಕುಮಾರ ಬಿನ್ ಶಿವಣ್ಣ , 29 ವರ್ಷ, ಹಾರೋಹಳ್ಳಿ ಟೌನ್   2.  ಅದಾಮ್ ಬಿನ್ ಲೇಟ್  ರ್ಧಾರ್, 22 ವರ್ಷ, ಇಂದಿರಾನಗರ  3.  ಶಿವರಾಜು ಬಿನ್ ಸಿದ್ದೇಗೌಡ, 25 ವರ್ಷ, ಸಿಡಿದೇವರ ಹಳ್ಳಿ ಗ್ರಾಮ   4.   ರವಿ ಬಿನ್ ಯಲ್ಲಪ್ಪ, 35 ವರ್ಷ, ಮರಸರಹಳ್ಳಿ ಗ್ರಾಮ.

4)  ದಿನಾಂಕ: 18.08.2019 ರಂದು ಸಂಜೆ 0630 ಸಮಯದಲ್ಲಿ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಯ್ಯನ ದೊಡ್ಡಿಯ ಗ್ಲೋಬಲ್ ಶಾಲೆ ಹತ್ತಿರ ಸಿಪಿಐ, ಪಿಎಸ್‍ಐ ಮತ್ತ್ತು ಸಿಬ್ಬಂದಿಗಳು ಅಕ್ರಮವಾಗಿ  ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಜೂಜಾಟಕ್ಕೆ ಪಣಕ್ಕಿಡಲಾಗಿದ್ದ ರೂ. 2400/-  ಅಮಾನತ್ತು ಪಡಿಸಿಕೊಂಡು, 4 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಮೊ.ನಂ.42/2019 ಕಲಂ: 87 ಕೆ.ಪಿ. ಕಾಯ್ದೆ ರೀತ್ಯಾ ಪ್ರಕರಣನೊಂದಯಿಸಿರುತ್ತೆ.

ಆರೋಪಿಗಳು: 1. ಸಲೀಂ 36 ವರ್ಷ, ಚನ್ನಪಟ್ಟಣ ಟೌನ್    2. ಲಿಯಾಖತ್ 30 ವರ್ಷ, ಚನ್ನಪಟ್ಟಣ ಟೌನ್    3. ಷಫೀರ್, 53 ವರ್ಷ, ಚನ್ನಪಟ್ಟಣ ಟೌನ್     4. ಅಜೀಂ , 40 ವರ್ಷ, ಚನ್ನಪಟ್ಟಣ ಟೌನ್

 

5)  ದಿನಾಂಕ: 18.08.2019ರಂದು ಸಂಜೆ 0530 ಗಂಟೆಯಲ್ಲಿ ಚನ್ನಪಟ್ಟಣ ಟೌನ್  ಪೊಲೀಸ್ ಠಾಣಾ ವ್ಯಾಪ್ತಿಯ ಚಚ್ರ್À ರಸ್ತೆ ಚನ್ನಪಟ್ಟಣ ಟೌನ್ ಹತ್ತಿರ ಪಿಎಸ್‍ಐ ಮತ್ತ್ತು ಸಿಬ್ಬಂದಿಗಳು ಅಕ್ರಮವಾಗಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಜೂಜಾಟಕ್ಕೆ ಪಣಕ್ಕಿಡಲಾಗಿದ್ದ ರೂ.2800/- ಅಮಾನತ್ತು ಪಡಿಸಿಕೊಂಡು, 6 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಎನ್.ಸಿ.ಆರ್ ನಂ. 70/2019  ಕಲಂ: 87 ಕೆ.ಪಿ. ಕಾಯ್ದೆ ರೀತ್ಯಾ ಪ್ರಕರಣ ನೊಂದಯಿಸಿರುತ್ತೆ.

ಆರೋಪಿಗಳು: 1. ಚೇತನ್ ,21 ವರ್ಷ, ಚನ್ನಪಟ್ಟಣ ಟೌನ್    2.  ವರುಣ್ , 23 ವರ್ಷ, ಚನ್ನಪಟ್ಟಣ ಟೌನ್   3.   ದಿಲೀಪ್ ಕುಮಾರ್, 21 ವರ್ಷ, ಚನ್ನಪಟ್ಟಣ ಟೌನ್ 4.  ಕೃಷ್ಣ, 26 ವರ್ಷ, ಚನ್ನಪಟ್ಟಣ ಟೌನ್ 5.  ಹನಿ 25 ವರ್ಷ, ಚನ್ನಪಟ್ಟಣ ಟೌನ್  6.   ನಿಖಿತ್ ಗೌಡ 22 ವರ್ಷ, ಚನ್ನಪಟ್ಟಣ ಟೌನ್