ಪತ್ರಿಕಾ ಪ್ರಕಟಣೆ 14.08.2019

ಪತ್ರಿಕಾ ಪ್ರಕಟಣೆ

  1. ದಿನಾಂಕ 14:08:2019 ರಂದು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಗಳು ಮಾಗಡಿ  ಟೌನ್ ಸೋಮೇಶ್ವರ ಕಾಲೊನಿಯ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟವರ ಮೇಲೆ ಬಂದ ಮಾಹಿತಿ ಮೇರೆಗೆ ಪಂಚಾಯ್ತಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ 90 ML Haywads 6 pouch, 90 ML OC 4 pouch ಹಾಗೂ 90 ML Haywads 3, 90 ML OC 2 empty pouch 6 ಪ್ಲಾಸ್ಟಿಕ್ ಲೋಟ ಹಾಗೂ ಆರೋಪಿ ಬಳಿ ಇದ್ದ  140/- ರೂ ಹಣವನ್ನು  ಅಮಾನತು  ಪಡಿಸಿಕೊಂಡು ಮೊ.ನಂ.158/19 ಕಲಂ 15(a)32(3)  KE Act ರೀತಿಯ ಪ್ರಕರಣ ದಾಖಲಿಸಿದೆ.                                                          ಆರೋಪಿ:  ಸಣ್ಣ ಗುಡ್ಡಯ್ಯ ಬಿನ್ ಲೇಟ್ ಗುಡ್ಡಯ್ಯ, 65ವರ್ಷ ಸೋಮೇಶ್ವರ ಕಾಲೊನಿ
  1. ದಿನಾಂಕ 14:08:2019 ರಂದು ಮಧ್ಯಾಹ್ನ ಒಂದು ಗಂಟೆಯಲ್ಲಿ ಮಾಗಡಿ ಟೌನ್ ಸೋಮೇಶ್ವರ ಕಾಲೊನಿಯ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆಂದು ಬಂದ ಮಾಹಿತಿ ಮೇರೆಗೆ ಪಂಚಾಯ್ತಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ  ಮಾಡಿದಾಗ 90 ML OT 5 pouch, 90 ML OC 4 pouch ಹಾಗೂ 90 ML OT 3, 90 ML OC ಕಂಪನಿಯ2 empty pouch 5 ಪ್ಲಾಸ್ಟಿಕ್ ಲೋಟ ಹಾಗೂ ಆರೋಪಿ ಬಳಿ ಇದ್ದ  120/- ರೂ ಹಣವನ್ನು  ಅಮಾನತು  ಪಡಿಸಿಕೊಂಡು ಮೊ.ನಂ. 157/19 ಕಲಂ 15(a)32(3)  KE Act ರೀತಿಯ ಪ್ರಕರಣ ದಾಖಲಿಸಿದೆ.                                                                                                                                                                ಆರೋಪಿ: ವಿನೋದ ಬಿನ್ ತಿಮ್ಮರಾಜು 22 ವರ್ಷ ಸೋಮೇಶ್ವರ ಕಾಲೊನಿ
  1. ದಿನಾಂಕ 14.08.2019 ರಂದು ಮದ್ಯಾಹ್ನ ಸುಮಾರು 03.00 ಘಂಟೆ ಸಮಯದಲ್ಲಿ ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಗಳು ಚನ್ನಪಟ್ಟಣದ ಕೋಟೆ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 3300/-ರೂಗಳನ್ನು ಹಾಗೂ 5 ಜನರನ್ನು ವಶಪಡಿಸಿಕೊಂಡು ಮೊ.ನಂ.39/19 ಕಲಂ 87 ಕೆ.ಪಿ. ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.                                                                                  ಆರೋಪಿಗಳು:ರಾಮಮೂರ್ತಿ ಬಿನ್ ಚಿಕ್ಕತಿಮ್ಮಯ್ಯ, 45 ವರ್ಷ, ಚನ್ನಪಟ್ಟಣ ಟೌನ್, ವಿಜಯಕುಮಾರ್ ಬಿನ್ ರಾಮದಾಸ್, 30 ವರ್ಷ, ಕರಿಕಲ್ ದೊಡ್ಡಿ, ಚನ್ನಪಟ್ಟಣ ತಾಃ, ಸಮಿಉಲ್ಲಾ ಬಿನ್ ಮೊಹಮ್ಮದ್ ಸರ್ದಾರ್, 43 ವರ್ಷ, ಕೋಟೆ, ಚನ್ನಪಟ್ಟಣ, ಪುನಿ ಬಿನ್ ಲೇಟ್ ಕೃಷ್ಣ, 25 ವರ್ಷ, ಚನ್ನಪಟ್ಟಣ ಟೌನ್, ಆನಂದ್ ಬಿನ್ ಶಾಂತರಾಜು, 32 ವರ್ಷ, ಚನ್ನಪಟ್ಟಣ ಟೌನ್.
  1. ದಿನಾಂಕ 14-08-2019 ರಂದು ರಾತ್ರಿ 8-00 ಗಂಟೆಯಲ್ಲಿ ಕುದೂರು ಪೊಲೀಸ್ ಠಾಣಾ ಪಿಎಸ್‍ಐ ಮತ್ತು ಸಿಬ್ಬಂದಿಗಳೊಂದಿಗೆ ಕುದೂರು ಪೊಲೀಸ್ ಠಾಣಾ ಸರಹದ್ದು ಯಲ್ಲಾಪುರದ ಗೋವಿಂದಯ್ಯ ರವರ ಪೆಟ್ಟಿ ಅಂಗಡಿ ಮೇಲೆ ದಾಳಿ ಮಾಡಿ, ಅಂಗಡಿಯಲ್ಲಿ ದೊರೆತ 90 ಎಂ.ಎಲ್ ನ ಒರಿÀಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 6 ಪೌಚ್‍ಗಳನ್ನು ಮತ್ತು 2 ಖಾಲಿ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡು ಸಾರ್ವಜನಿP ಸ್ಥಳದಲ್ಲಿ ಅಕ್ರಮವಾಗಿ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಈ ಬಗ್ಗೆ ಕುದೂರು ಪೊಲೀಸ್ ಠಾಣೆ ಮೊ.ನಂ. 210/2019 ಕಲಂ 15(ಎ), 32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.                                                                                                                                           ಆರೋಪಿ: ಗೋವಿಂದಯ್ಯ ಬಿನ್ ಲೇಟ್ ಚಲುವಯ್ಯ, 46 ವರ್ಷ