ನಕಲಿ ಟಿ.ವಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ನಕಲಿ LED ಟಿ.ವಿ ಗಳಿಗೆ SONY ಕಂಪನಿಯ ಸ್ಟಿಕ್ಕರ್ ಗಳನ್ನು ಅಂಟಿಸಿ, SONY ಕಂಪನಿಯ ಟಿ.ವಿ ಗಳೆಂದು ಗ್ರಾಮೀಣ ಭಾಗದ ಜನರಿಗೆ  ನಂಬಿಸಿ,  ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು.  ಬಂಧಿತರಿಂದ 18 LED ಟಿ.ವಿ ಹಾಗೂ ಸ್ಟಿಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Document