ಚನ್ನಪಟ್ಟಣ ಪೂರ್ವ ಠಾಣೆ ಯುಡಿಆರ್ ನಂ 09/19

ಚನ್ನಪಟ್ಟಣದ ನಿಂಬೆಹಣ್ಣು ಸರ್ಕಲ್ ಬಳಿ ಭಿಕ್ಷೆ ಬೇಡಿಕೊಂಡು ತಿರುಗಾಡುತ್ತಿದ್ದ ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯು ದಿನಾಂಕ:26/09/2019 ರಂದು ಮೃತಪಟ್ಟಿದ್ದು ಚನ್ನಪಟ್ಟಣ ಪೂರ್ವ ಠಾಣೆ ಯುಡಿಆರ್ ನಂ 09/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ.