ಚನ್ನಪಟ್ಟಣ ಪೂರ್ವ ಠಾಣೆ ಯುಡಿಆರ್ ನಂ 10/19

ಚನ್ನಪಟ್ಟಣದ ಆರ್.ಎಂ.ಸಿ ಯಾರ್ಡ್ ಬಿ.ಎಂ ರಸ್ತೆ ಬಳಿ ಅಪರಿಚಿತ ವ್ಯಕ್ತಿಯು ಸತ್ತು ಬಿದ್ದದು, ಈತನ ಬಗ್ಗೆ ಸ್ಥಳೀಯರ ಬಳಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ಎಂದು ತಿಳಿಸಿದ್ದು , ಈತನು 2-3 ದಿನಗಳ ಹಿಂದೆ ಮನೆ ಬಿಟ್ಟು ಬಂದವನಂತೆ ಕಂಡು ಬಂದಿದ್ದು ಮಲಗಿರುವ ವೇಳೆಯಲ್ಲಿ ಯಾವುದೋ ಕಾರಣಕ್ಕೆ ದಿನಾಂಕ:07/10/2019 ರಂದು ಮೃತಪಟ್ಟಿರುತ್ತಾನೆ, ಚನ್ನಪಟ್ಟಣ ಪೂರ್ವ ಠಾಣೆ ಯುಡಿಆರ್ ನಂ 05/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ.