ಕುಂಬಳಗೂಡು ಪಿ.ಎಸ್ ಯುಡಿಆರ್ ನಂ 19/17

   ದಿನಾಂಕ:16/8/2017 ರಂದು ಮಧ್ಯಾಹ್ನದ ಸಮಯದಲ್ಲಿ ಸುಮಾರು 40 ರಿಂದ 45 ವರ್ಷದ ಅಪರಿಚಿತ ಗಂಡಸು ಚಳ್ಳೆಘಟ್ಟ ರಸ್ತೆಯ ಆಪಲ್ ಪ್ರಿಂಟ್ ಪ್ಯಾಕ್ ಕಾಂಪೌಂಡ್ ಬಳಿ ರಸ್ತೆ ಬದಿಯಲ್ಲಿ ಮೃತಪಟ್ಟಿದ್ದು, ಸದರಿ ವ್ಯಕ್ತಿಯು ಚಿಂದಿ ಹಾಯುವಾಗ ಯಾವುದೋ ವಿಷಜಂತು ಕಚ್ಚಿ ಮೃತರಾಗಿರಬಹುದೆಂದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಕುಂಬಳಗೂಡು ಪೊಲೀಸ್ ಠಾಣೆ. ಯುಡಿಆರ್ ನಂ 19/2017 ರಲ್ಲಿ ಪ್ರಕರಣ ದಾಖಲಾಗಿರುತ್ತದೆ.