ಕುಂಬಳಗೂಡು ಪಿ.ಎಸ್ ಯುಡಿಆರ್ ನಂ 18/17

      ದಿನಾಂಕ:1/8/2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿನಲ್ಲಿ 50ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಡಾನ್ ಬಾಸ್ಕೋ ಕಾಲೇಜಿನ ಬಳಿ ಕೆಎ-04-ಇಜಿ-5529 ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದಿದ್ದು ವಾರಸುದಾರರ ಇಲ್ಲದ ಕಾರಣ ಪೋಸಾ ಆಸ್ಪತ್ರೆಗೆ ದಕಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿ:7/8/2017 ರಂದು ಮೃತರಾಗಿದ್ದು ಮೃತನ ಹೆಸರು ರಾಜು  ಬಿನ್ ಜವರಶೆಟ್ಟಿ ಎಂದು ತಿಳಿದು ಬಂದಿರುತ್ತೇಂತ ಇತ್ಯಾದಿ.