ಕನಕಪುರ ಟೌನ್ ಪಿ.ಎಸ್ ಯುಡಿಆರ್ ನಂ 05/19

ಕನಕಪುರ ಟೌನ್ ಬಸವೇಶ್ವರ ನಗರದ ಬಳಿ ಅಪರಿಚಿತ ಹೆಂಗಸು ಬುದ್ದಿಭ್ರಮಣೆಯಿಂದ ಓಡಾಡಿಕೊಂಡಿದ್ದು ದಿನಾಂಕ 28/06/2019 ರಂದು ಮೃತಪಟ್ಟಿದ್ದು ಕನಕಪುರ ಪುರ ಪೊಲೀಸ್ ಠಾಣೆ. ಯುಡಿಆರ್ ನಂ 05/2019 ರಲ್ಲಿ ಪ್ರಕರಣ ದಾಖಲಾಗಿರುತ್ತದೆ.