ಐಜೂರು ಪೊಲೀಸ್ ಠಾಣೆ ಯುಡಿಆರ್ ನಂ 22/19

ರಾಮನಗರ ಟೌನ್ ಜಾಲಮಂಗಲ ರಸ್ತೆಯ ಶ್ರೀ ಸಿದ್ದರಾಜು ರವರ ತರಕಾರಿ ಅಂಗಡಿಯ ಬಳಿ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯು ದಿನಾಂಕ:12/06/2019 ರಂದು ಮೃತಪಟ್ಟಿದ್ದು, ಐಜೂರು ಪೊಲೀಸ್ ಠಾಣೆ ಯುಡಿಆರ್ ನಂ 22/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ