ಐಜೂರು ಪೊಲೀಸ್ ಠಾಣೆ ಯುಡಿಆರ್ ನಂ 18/19

ರಾಮನಗರ ಟೌನ್ ವಿದ್ಯಾಪೀಠದ ಬಳಿ ಅಪರಿಚಿತ ವ್ಯಕ್ತಿಯು ಅಸ್ವಸ್ಥನಾಗಿ ಮಲಗಿದ್ದು ಆತನನ್ನು ಆಸ್ಪತ್ರಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:16.05.2019 ರಂದು ಮೃತಪಟ್ಟಿದ್ದು ಐಜೂರು ಪೊಲೀಸ್ ಠಾಣೆ ಯುಡಿಆರ್ ನಂ 18/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ.