ಐಜೂರು ಪೊಲೀಸ್ ಠಾಣೆ ಯುಡಿಆರ್ ನಂ 26/19

ರಾಮನಗರ ಟೌನ್ ಪ್ರಕಾಶ್ ಬಿಲ್ಡಿಂಗ್ ಬಳಿ ಅಪರಿಚಿತ ವ್ಯಕ್ತಿಯು ಸುಮಾರು 6 ತಿಂಗಳಿಂದ ಬಿಕ್ಷೇ ಬೇಡುತ್ತಿದ್ದು ದಿನಾಂಕ:12/09/2019 ರಂದು ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಐಜೂರು ಪೊಲೀಸ್ ಠಾಣೆ ಯುಡಿಆರ್ ನಂ 26/2019 ರಲ್ಲಿ ಪ್ರಕರಣ ದಾಖಲಿಸಿರುತ್ತದೆ.